ಭಟ್ಕಳ: ಫೆ.17ಕ್ಕೆ ನಿಗದಿಪಡಿಸಿದ್ದ ಭಟ್ಕಳ ತಾಲೂಕಾ 10ನೇ ಸಾಹಿತ್ಯ ಸಮ್ಮೇಳನವನ್ನು ಅನಿವಾರ್ಯ ಕಾರಣಗಳಿಂದ ಮಾರ್ಚ್ ಒಂದಕ್ಕೆ ಮುಂದೂಡಲಾಗಿದೆ. ಮುರ್ಡೇಶ್ವರದ ಡಾ.ಆರ್.ಎನ್.ಎಸ್ ಸಭಾಭವನದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಎಲ್ಲ ಕನ್ನಡದ ಮನಸುಗಳು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೋರಿದ್ದಾರೆ.
ಮಾ.1ಕ್ಕೆ ಭಟ್ಕಳ ಸಾಹಿತ್ಯ ಸಮ್ಮೇಳನ
