ಜೊಯಿಡಾ: ತಾಲೂಕಿಗೆ ನೂತನ ತಹಶೀಲ್ದಾರ ರಾಜೇಶ ಚವ್ಹಾಣ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈ ಹಿಂದೆ ಪ್ರಭಾರ ತಹಶೀಲ್ದಾರ ಆಗಿ ಕೆಲಸ ಮಾಡುತ್ತಿದ್ದ ಪ್ರಮೋದ ನಾಯ್ಕ ಅವರನ್ನು ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾಯಿಸಲಾಗಿದ್ದು, ನೂತನವಾಗಿ ಬಂದ ತಹಶೀಲ್ದಾರ ರಾಜೇಶ ಚವ್ಹಾಣ ಈ ಹಿಂದೆ ಖಾನಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಜೊಯಿಡಾ ತಹಶೀಲ್ದಾರರಾಗಿ ರಾಜೇಶ ಚವ್ಹಾಣ ಅಧಿಕಾರ ಸ್ವೀಕಾರ
