ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಫೆ.10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸುವ ಸದಸ್ಯರುಗಳಿಗೆ ಹೋರಾಟಗಾರರ ವೇದಿಕೆಯಿಂದ ಗುರುತಿನ ಪತ್ರ ವಿತರಿಸಲಾಯಿತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಬೆಂಗಳೂರು ಚಲೋ ಕಾರ್ಯಕ್ರಮ: ಅರಣ್ಯ ಅತಿಕ್ರಮಣದಾರರಿಗೆ ಗುರುತಿನ ಪತ್ರ ವಿತರಣೆ
