Home › ಜಿಲ್ಲಾ ಸುದ್ದಿ › ಚಿಲುಮೆ ಕೆರೆಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ: ಪೋಲೀಸರಿಂದ ಪರಿಶೀಲನೆ ಚಿಲುಮೆ ಕೆರೆಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ: ಪೋಲೀಸರಿಂದ ಪರಿಶೀಲನೆ ಕ್ರೈಮ್ ನ್ಯೂಸ್ ಜಿಲ್ಲಾ ಸುದ್ದಿ Posted on 2 months ago • Updated 2 months ago —by euttarakannada.in Share on FacebookTweet on TwitterLinkedInPinterestMail ಶಿರಸಿ:ನಗರದ ಮಧ್ಯಭಾಗದ ದೇವಿಕೆರೆ ಸಮೀಪದಲ್ಲಿರುವ ಚಿಲುಮೆ ಕೆರೆಯಲ್ಲಿ ವ್ಯಕ್ತಿಯೊರ್ವನ ಶವವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯು ಅನಂತ ತಿಪ್ಪಯ್ಯ ನಾಯ್ಕ ಎಂದು ತಿಳಿದುಬಂದಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Post‘ಶಿರಸಿ ಹಬ್ಬ’ ನೋಡಿ ಹಿಂದಿರುಗುತ್ತಿದ್ದವ ಬೈಕ್ ಆ್ಯಕ್ಸಿಡೆಂಟ್’ನಲ್ಲಿ ದುರ್ಮರಣNext Post‘ಜ್ಯೋತಿ ರತ್ನ’ ಪ್ರಶಸ್ತಿಗೆ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಭಾಜನ