Slide
Slide
Slide
previous arrow
next arrow

ಬಜೆಟ್ -2023: ಸ್ತ್ರೀಶಕ್ತಿ ಸಂಘಗಳಿಗೆ ಬಲ ನೀಡಲು ವಿತ್ತ ಸಚಿವೆಯ ನಿರ್ಧಾರ

300x250 AD

ನವದೆಹಲಿ: ಸ್ವಸಹಾಯ ಸ್ತ್ರೀಶಕ್ತಿ ಸಂಘಗಳಿಗೆ ಮುಂದಿನ ಹಂತದ ಬೆಳವಣಿಗೆಗೆ ಸಹಾಯವನ್ನು ನೀಡುತ್ತೇವೆಂದು ನಿರ್ಮಲಾ ಸೀತಾರಾಮನ್ ಖಾತ್ರಿಪಡಿಸಿದ್ದಾರೆ.

ಸ್ವಸಹಾಯ ಸಂಘಗಳನ್ನು ಉತ್ಪಾದಕ ಸಂಘಟನೆಗಳನ್ನಾಗಿಸಿ ಅವರಿಗೆ ಕಚ್ಚಾವಸ್ತುಗಳನ್ನು ಒದಗಿಸಲಾಗುವುದು. ನವೋದ್ದಿಮೆಗಳು ಯುನಿಕಾರ್ನ್ ಆಗುವ ಅವಕಾಶ ಹೇಗಿದೆಯೋ ಅಂಥದೇ ಪೂರಕ ವ್ಯವಸ್ಥೆಯನ್ನು ಸ್ತ್ರೀ ಸಹಾಯ ಸಂಘಗಳಿಗೆ ಒದಗಿಸಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

300x250 AD
Share This
300x250 AD
300x250 AD
300x250 AD
Back to top