Slide
Slide
Slide
previous arrow
next arrow

ನಾಗರಿಕರ ತಲಾ ಆದಾಯ 1.97ಲಕ್ಷಕ್ಕೆ ಏರಿಕೆ: ನಿರ್ಮಲಾ ಸೀತಾರಾಮನ್

300x250 AD

ನವದೆಹಲಿ: 2014 ರಿಂದ ಸರ್ಕಾರದ ಪ್ರಯತ್ನಗಳು ಎಲ್ಲಾ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಖಾತ್ರಿಪಡಿಸಿದೆ. ತಲಾ ಆದಾಯವು ದುಪ್ಪಟ್ಟಾಗಿ 1.97 ಲಕ್ಷ ರೂ. ಗೆ ತಲುಪಿದೆ. ಕಳೆದ 9 ವರ್ಷಗಳಲ್ಲಿ, ಭಾರತದ ಆರ್ಥಿಕತೆಯು ಗಾತ್ರದಲ್ಲಿ 10 ನೇ ಸ್ಥಾನದಿಂದ 5 ನೇ ಸ್ಥಾನದಲ್ಲಿದೆ. ಜಗತ್ತು ಭಾರತವನ್ನು ಪ್ರಕಾಶಮಾನವಾದ ತಾರೆ ಎಂದು ಗುರುತಿಸಿದೆ, ಪ್ರಸಕ್ತ ವರ್ಷದಲ್ಲಿ ನಮ್ಮ ಬೆಳವಣಿಗೆಯನ್ನು 1.0% ಎಂದು ಅಂದಾಜಿಸಲಾಗಿದೆ, ಇದು ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ, ಸಾಂಕ್ರಾಮಿಕ ಮತ್ತು ಯುದ್ಧದಿಂದ ಉಂಟಾದ ಬೃಹತ್ ಜಾಗತಿಕ ನಿಧಾನಗತಿಯ ಹೊರತಾಗಿಯೂ ಭಾರತದ ಆರ್ಥಿಕತೆ ಉತ್ತಮವಾಗಿದೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

300x250 AD
Share This
300x250 AD
300x250 AD
300x250 AD
Back to top