• first
  Slide
  Slide
  previous arrow
  next arrow
 • HDFC ಲೈಫ್ ವತಿಯಿಂದ ಜಿತೇಂದ್ರಕುಮಾರ್ ತೊನ್ಸೆಗೆ ಸನ್ಮಾನ

  300x250 AD

  ಶಿರಸಿ: ನಗರದ ಸಾಮ್ರಾಟ್ ಹೋಟೆಲಿನ ವಿನಾಯಕ ಸಭಾಂಗಣದಲ್ಲಿ ಆಯೋಜಿಸಿದ್ದ ಎಚ್ ಡಿ ಎಪ್ ಸಿ ಲೈಫ್ ಅಭಿನಂದನಾ ಕಾರ್ಯಕ್ರಮದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪ್ರತಿಷ್ಠಿತ MDRT (Million Dollar Round Table Conference) ಸಾಧನೆ ಮಾಡಿದ ಜಿತೇಂದ್ರ ಕುಮಾರ್ ತೋನ್ಸೆ ಅವರನ್ನು ಅಭಿನಂದಿಸಲಾಯಿತು.

  HDFC Life ರಿಜನಲ್ ಹೆಡ್ ರಾಜೇಶ್ ಭಟ್ ಮತ್ತು ಸಿಬ್ಬಂದಿಗಳು ಹಾಗೂ ಶಿರಸಿ ಶಾಖೆಯ ಬ್ರಾಂಚ್ ಮುಖ್ಯಸ್ಥ ಪ್ರಸನ್ನ ಶೆಟ್ಟಿ ಹಾಗೂ ಎಲ್ಲಾ ಸಿಬ್ಬಂದಿಗಳು ಅವರ ಈ ಅತ್ಯುನ್ನತ ಸಾಧನೆಗೆ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿರಸಿ ಶಾಖೆಯ ಎಲ್ಲ ವಿಮಾ ಸಲಹೆಗಾರರು ಹಾಗೂ ಎಲ್ಲಾ ಆರ್ಥಿಕ ಸಲಹೆಗಾರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಸನ್ನ ಶೆಟ್ಟಿ ನಿರೂಪಿಸಿದರು. ರಾಜೇಶ್ ವಿ ಪರಮಾನಂದ ವಾರ್ಷಿಕ ವರದಿ ಸಲ್ಲಿಸಿದರು. ಸುದರ್ಶನ್ ವೈದ್ಯ ಸ್ವಾಗತಿಸಿದರು. ಮುಕೇಶ್ ಪ್ರಭು ಚಕ್ರಸಾಲಿ ವಂದಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top