• first
    Slide
    Slide
    previous arrow
    next arrow
  • ಹೊನ್ನೆಬೈಲ್ ಅವಲಹಬ್ಬ ಮುಂದೂಡಿಕೆ

    300x250 AD

    ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲಿದೇವರ ಅವಲ ಹಬ್ಬವು ಡಿ.20ರಂದು ನಡೆಯಬೇಕಿದ್ದ ಈ ಹಬ್ಬ ಅನಿವಾರ್ಯ ಕಾರಣಗಳಿಂದ ಮುಂದುಡಲ್ಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದು ಹೊನ್ನೆಬೈಲ್ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಅರ್ಚಕರಾದ ವಿಠ್ಠಲ ಗುನಗಾ, ಗಣಪತಿ ನಾಗಪ್ಪ ಗುನಗಾ, ಗುಣವಂತ ಎ. ಗುನಗಾ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top