Slide
Slide
Slide
previous arrow
next arrow

ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ಇಬ್ಬರ ಸಾವು

300x250 AD

ಕಾರವಾರ: ಎರಡು ಪ್ರತ್ಯೇಕ ಘಟನೆಗಳಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಹೊನ್ನಾವರ ಸಂಶಿಯ ಶಂಕರ ನಾಯ್ಕ (58) ಎನ್ನುವವರು ನಾಮಧಾರಿಕೇರಿಯಲ್ಲಿ ಓರ್ವರ ತೋಟದಲ್ಲಿ ತೆಂಗಿನ ಮರ ಏರಿ ಕಾಯಿಕೊಯ್ಯುವ ವೇಳೆ ಕೆಳಗೆ ಇಳಿಯುತ್ತಿದ್ದಾಗ ಜಾರಿ ಬಿದ್ದಿದ್ದು, ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾದ ಮೃತಪಟ್ಟಿದ್ದಾರೆ.

300x250 AD

ಇನ್ನೊಂದೆಡೆ, ಯಲ್ಲಾಪುರದ ದೇಹಳ್ಳಿಯ ಗಣೇಶ ದೇವಳಿ (52) ಎನ್ನುವವರು ಬಿಸಗೋಡದಲ್ಲಿ ಓರ್ವರ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಗಳಲ್ಲಿ ದೂರು ದಾಖಲಾಗಿದೆ.

Share This
300x250 AD
300x250 AD
300x250 AD
Back to top