• Slide
    Slide
    Slide
    previous arrow
    next arrow
  • ಸಾಯಿಬಾಬಾ ಜಯಂತಿ: ಹಣ್ಣು- ಹಂಪಲು, ಸಿಹಿ ತಿಂಡಿ ವಿತರಣೆ

    300x250 AD

    ಕಾರವಾರ: ಭಗವಾನ್ ಸತ್ಯಸಾಯಿಬಾಬಾರವರ 97ನೇ ಜನ್ಮದಿನೋತ್ಸವದ ಅಂಗವಾಗಿ ನಗರದ ವಿವಿದೆಡೆ ಸುಮಾರು 600 ಜನರಿಗೆ ಹಣ್ಣು ಹಂಪಲು ಹಾಗೂ ಸಿಹಿತಿಂಡಿಯನ್ನ ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ವಿತರಿಸಲಾಯಿತು.
    ನಗರದ ಜಿಲ್ಲಾ ಕಾರಾಗೃಹ, ಜಿಲ್ಲಾಸ್ಪತ್ರೆ, ರಿಮ್ಯಾಂಡ್ ಹೋಂ, ಸ್ವೀಕಾರ ಕೇಂದ್ರ, ಕಿವುಡ ಮತ್ತು ಮೂಖ ಶಾಲೆ ಹಾಗೂ ಮದರ್ಸ್ ಹೋಮ್‌ಗೆ ಭೇಟಿ ನೀಡಿದ ಸಮತಿಯವರು ಹಣ್ಣು, ಸಿಹಿತಿಂಡಿಗಳನ್ನ ವಿತರಿಸಿದರು.
    ಈ ಸಂದರ್ಭದಲ್ಲಿ ಡಾ.ಕಿರಣ್ ರೇವಣಕರ್, ಡಾ.ಡಿ.ವ್ಹಿ.ಸಾವಂತ, ಸಮಿತಿಯ ಸುರೇಶ್ ಶೆಟ್ಟಿ, ರಾಮದಾಸ ಆಚಾರಿ, ಸುಧಾಕರ ರೇವಣಕರ್, ಚಂದು ರಾಯ್ಕರ್, ಜಿ.ಡಿ ಮನೋಜೆ, ಸಂತೋಷ ನಾಯ್ಕ, ಸಂತೋಷ್ ವೆರ್ಣೇಕರ್, ಅರುಣ ವೆರ್ಣೇಕರ್ ಹಾಗೂ ಇತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top