Slide
Slide
Slide
previous arrow
next arrow

ನಾಮಧಾರಿ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಆಹ್ವಾನ

300x250 AD

ಅಂಕೋಲಾ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ನಾಮಧಾರಿ (ಈಡಿಗ-ಬಿಲ್ಲವ-ದೀವರ್) ಸೇರಿದಂತೆ ಒಟ್ಟು 26 ಪಂಗಡಗಳಲ್ಲಿ ಸಾಕಷ್ಟು ಹೋರಾಟಗಾರರಿದ್ದು, ಅವರ ಮಾಹಿತಿಯನ್ನು ಸಂಗ್ರಹಿಸಿ ಸ್ಮರಣ ಸಂಚಿಕೆ ಸಿದ್ಧಪಡಿಸಲು ತಿರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತಮಗೆ ಪರಿಚಯವಿದ್ದ ಅಥವಾ ಈಗಾಗಲೇ ಅಂತವರ ಬಗ್ಗೆ ಕೃತಿಗಳು ಪ್ರಕಟವಾಗಿದ್ದಲ್ಲಿ ಮತ್ತು ಕುಟುಂಬಸ್ಥರು ನಮಗೆ ಮಾಹಿತಿ ಕಳಿಸುವಂತೆ ಶ್ರೀ ನಾರಾಯಣಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ, 984438401, ಇಮೇಲ್: nmanjaguni@gmai.com, ಕಾರ್ಯದರ್ಶಿ ಮಂಜುನಾಥ ಕೆ.ನಾಯ್ಕ 9901285838, ವಿಳಾಸ: ಆಮಂತ್ರಣ ಗ್ರಾಫಿಕ್ಸ್, ಕೆ.ಸಿ ರಸ್ತೆ, ಅಂಕೋಲಾ.

300x250 AD
Share This
300x250 AD
300x250 AD
300x250 AD
Back to top