Slide
Slide
Slide
previous arrow
next arrow

ಅಂತರರಾಜ್ಯ ವಿವಿ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆ

300x250 AD

ಹಳಿಯಾಳ: ಪಟ್ಟಣದ ಕ್ರೀಡಾ ಭವನದ ಆಟಗಾರರಾದ ಕಾರ್ತಿಕ ಜಾಧವ ಮತ್ತು ಅಭಿರಾಮ ಐತಾಳ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ನಡೆದ ಟೇಬಲ್ ಟೆನ್ನಿಸ್ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದು, ಇನ್ನಿಬ್ಬರು ಮೃತ್ಯುಂಜಯ ಹೂಲಿ ಮತ್ತು ಕಿರಣ ಧಾರವಾಡಕರ್ ಧಾರವಾಡ ವಿಶ್ವವಿದ್ಯಾಲಯದಿಂದ ಆಯ್ಕೆಯಾಗುವ ಮೂಲಕ ನಾಲ್ವರೂ ಕೂಡ ದಕ್ಷಿಣ ವಲಯ ಅಂತರ್ ರಾಜ್ಯ ವಿಶ್ವವಿದ್ಯಾಲಯಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದ್ದಾರೆಂದು ಕ್ರೀಡಾಭವನದ ತರಬೇತುದಾರ ಉದಯ ಜಾಧವ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top