Slide
Slide
Slide
previous arrow
next arrow

ನ.12ಕ್ಕೆ ಗೋಳಿಯಲ್ಲಿ ‘ನಾದ ಪೂಜೆ’ ಸಂಗೀತ ಕಾರ್ಯಕ್ರಮ

300x250 AD

ಶಿರಸಿ: ಸ್ವರ ಸಂವೇದನ ಪ್ರತಿಷ್ಠಾನ (ರಿ) ಗಿಳಿಗುಂಡಿ ಇವರಿಂದ ನ.12,ಶನಿವಾರ ಸಂಕಷ್ಠಿ ಪ್ರಯುಕ್ತ ‘ನಾದ ಪೂಜೆ’ ಸಂಗೀತ ಕಾರ್ಯಕ್ರಮವನ್ನು ತಾಲೂಕಿನ ಗೋಳಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ 4 ರಿಂದ ಸಂಜೆ 7.30 ರ ವರೆಗೆ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ  ಗಾಯನವನ್ನು ಶ್ರೀಪಾದ್ ಹೆಗಡೆ ಸೋಮನಮನೆ ,ಶ್ರೀಮತಿ ಸುನಿತಾ ಭಟ್ಟ ಶಿರಸಿ ನಡೆಸಿಕೊಡಲಿದ್ದು, ಸಾರಂಗಿ ವಾದನದಲ್ಲಿ ಗುರುಪ್ರಸಾದ್ ಹೆಗಡೆ ಗಿಳಿಗುಂಡಿ, ಸಹಕಲಾವಿದರಾಗಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಭರತ್ ಹೆಗಡೆ ಹೆಬ್ಬಲಸು, ನಿತಿನ್ ಹೆಗಡೆ ಕಲಗದ್ದೆ ಉಪಸ್ಥಿತರಿರಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ, ಕಾರ್ಯಕ್ರಮವನ್ನು ಚಂದಗಾಣಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top