Slide
Slide
Slide
previous arrow
next arrow

ನೂತನ ಎಸ್ಪಿಯಾಗಿ ಎನ್.ವಿಷ್ಣುವರ್ಧನ್ ಅಧಿಕಾರ ಸ್ವೀಕಾರ

300x250 AD

ಕಾರವಾರ: ಇತ್ತೀಚೆಗಷ್ಟೇ ನೂತನವಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ  ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಎನ್. ವಿಷ್ಣುವರ್ಧನ್ ಕಛೇರಿಗೆ ಆಗಮಿಸಿದರು.

ನಿರ್ಗಮಿತ ಪೋಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರಿಂದ ಅಧಿಕಾರ ವಹಿಸಿಕೊಂಡರು.

300x250 AD

Share This
300x250 AD
300x250 AD
300x250 AD
Back to top