• first
    second
    third
    Slide
    previous arrow
    next arrow
  • ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾದ ಸಂಗೀತ ರಸಮಂಜರಿ ಕಾರ್ಯಕ್ರಮ

    300x250 AD

    ಹೊನ್ನಾವರ: ತಾಲೂಕಿನ ಕರ್ಕಿ ರಾಮೇಶ್ವರ ಕಂಬಿಯಲ್ಲಿ ಸ್ಥಳೀಯ ಫೈವ್ ಸ್ಟಾರ್ ಗ್ರೂಪ್‌ನವರು ಡಾನ್ಸ್ ಧಮಾಕ ಹಾಗೂ ಮನರಂಜನಾ ಕಾರ್ಯಕ್ರಮ ಆಯೋಜಿಸಿದ್ದರು. ವಿಜಯ್ ಮಹಾಲೆ ಸಾರಥ್ಯದ ಸ್ವರ ಸಾಗರ ಮೆಲೋಡಿಸ್ ಕುಮಟಾದವರು ನಡೆಸಿಕೊಟ್ಟ ಸಂಗೀತ ರಸಮಂಜರಿ ಕಾರ್ಯಕ್ರಮವು ನೆರೆದಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು. ಕೂಜಳ್ಳಿ ಮಾರುತಿ ನಾಯ್ಕ್ ಗಾಯನ, ಪ್ರವೀಣ್ ಉಪ್ಪಾರ್ ಕೊಳಲು, ಸ್ಯಾಕ್ಸೋಫೋನ್ ವಾದನ, ದಿವ್ಯಾ ಭಂಡಾರಿ ನಿರೂಪಣೆ ಜನಮನ ರಂಜಿಸಿತು.

    300x250 AD
    Share This
    300x250 AD
    300x250 AD
    300x250 AD
    Back to top