• Slide
  Slide
  Slide
  previous arrow
  next arrow
 • ಹೆಸ್ಕಾಂ ಶಿರಸಿ: ಅ.22ಕ್ಕೆ ನಗದು ಕೌಂಟರ್ ಓಪನ್

  300x250 AD

  ಶಿರಸಿ:ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರನ್ನು ತಿಂಗಳಾಂತ್ಯವಾಗಿರುವುದರಿಂದ ಅ.22 ನಾಲ್ಕನೇ ಶನಿವಾರದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಘಂಟೆಯವರೆಗೆ ತೆರೆಯಲಾಗುತ್ತದೆ.
  ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top