Slide
Slide
Slide
previous arrow
next arrow

ಹಾವು ಕಚ್ಚಿ ವ್ಯಕ್ತಿಯೋರ್ವ ಮೃತ

300x250 AD

ಶಿರಸಿ:ತಾಲೂಕಿನ ಅಜ್ಜರಣಿಯ ವ್ಯಕ್ತಿಯೋರ್ವ ದನಕರುಗಳಿಗಾಗಿ ಹುಲ್ಲು ಕಡಿಯುತ್ತಿದ್ದ ಸಂದರ್ಭದಲ್ಲಿ ವಿಷಪೂರಿತ ಹಾವಿನ ಕಡಿತಕ್ಕೆ ಒಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ಅಣ್ಣಪ್ಪ ಸಣ್ಣಪ್ಪ ಚನ್ನಯ್ಯ(32)ಈತನೇ ಅಸ್ವಸ್ಥಗೊಂಡ ವ್ಯಕ್ತಿಯಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆಯಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

300x250 AD
Share This
300x250 AD
300x250 AD
300x250 AD
Back to top