Slide
Slide
Slide
previous arrow
next arrow

ಸಭಾಧ್ಯಕ್ಷರಿಂದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

300x250 AD

 ಸಿದ್ದಾಪುರ: ತಾಲೂಕಿನ ಬಿಳಗಿ ಪಂಚಾಯತ ವ್ಯಾಪ್ತಿಯ ಬಿಳಗಿಯಲ್ಲಿ ರೂ.16.50 ಲಕ್ಷಗಳ ಅನುದಾನದಲ್ಲಿ ನಿರ್ಮಾಣ ಮಾಡಿದ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಾಲಿನಿ ಮಡಿವಾಳ, ಉಪಾಧ್ಯಕ್ಷ ಮಹೇಶ ನಾಯ್ಕ, ಸದಸ್ಯರಾದ ಆದರ್ಶ ಪೈ, ವಸಂತ ನಾಯ್ಕ, ಬಿಳಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಲೋಚನಾ ಶಾಸ್ತ್ರಿ ಹಾಲು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಭಟ್ಟ, ಬಿಳಗಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಲಿತಾ ಎನ್.ಭಟ್ಟ, ಪ್ರಶಾಂತ ರಾವ್, ಸಿಡಿಪಿಒ ಪೂರ್ಣಿಮಾ, ಪಿಡಿಒ ನಾಗೇಶ ಎಚ್.ಪಿ. ಹಾಗೂ ಊರನಾಗರೀಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top