ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಗ್ರಂಥಾಲಯದಲ್ಲಿ ಗಾಂಧೀ ಜಯಂತಿಯಂದು ಓದುವ ಬೆಳಕು ಯೋಜನೆಯಡಿಯಲ್ಲಿ “ಅಮ್ಮನಿಗಾಗಿ ಒಂದು ಪುಸ್ತಕ” ಅಭಿಯಾನಕ್ಕೆ ವಜ್ರಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಮಕ್ಕಳಿಗೆ ಗ್ರಂಥಾಲಯದ ಪುಸ್ತಕ ನೀಡುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ, ಶಿಕ್ಷಕಕರಾದ ಚಿದಾನಂದ ಹಳ್ಳಿ ರವೀಂದ್ರ ಗಾಂವ್ಕಾರ, ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕ ದತ್ತಾತ್ರೇಯ ಭಟ್ಟ, ಸ್ವಾಗತಿಸಿ ,ನಿರೂಪಿಸಿದರು.
ವಜ್ರಳ್ಳಿಯಲ್ಲಿ ‘ಅಮ್ಮನಿಗಾಗಿ ಒಂದು ಪುಸ್ತಕ’ ಅಭಿಯಾನಕ್ಕೆ ಚಾಲನೆ
