ಶಿರಸಿ: ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗಾಂಧೀ ಜಯಂತಿಯನ್ನು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ನಂದನ್ ಸಾಗರ್, ಸಸದಸ್ಯರುಗಳಾದ ಸುಮಿತ್ರಾ ಗಂಗೊಳ್ಳಿ, ವಸಂತ್ ನೇತ್ರೆಕಾರ್, ಶ್ರೀನಿವಾಸ್ ವೆರ್ಣೇಕರ್ ಕಚೇರಿಯ ಸಿಬ್ಬಂಧಿಗಳಾದ ಶ್ವೇತಾ, ವಸಂತ್, ವಾಸಿಮ್ ಉಪಸ್ಥಿತರಿದ್ದರು
ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗಾಂಧೀ ಜಯಂತಿ ಆಚರಣೆ
