ಶಿರಸಿ: ನಗರದ ನರೆಬೈಲಿನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ಸಿಂಧೂರ್ ಭಟ್ಟರವರ ಅಧ್ವೈರ್ಯದಲ್ಲಿ ವಿದ್ಯಾರ್ಥಿಗಳ ವೇದ ಪಠಣದೊಂದಿಗೆ ಶಾರದಾ ಪೂಜೆ ನಡೆಸಲಾಯಿತು.
ನವರಾತ್ರಿ ಪ್ರಯುಕ್ತ ನಡೆದ ಪೂಜೆಯಲ್ಲಿ ಶಾಲಾ ವಿದ್ಯಾರ್ಥಿಗಳು,ಶಿಕ್ಷಕ,ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದು ಭಕ್ತಿ ಭಾವದಿಂದ ಶಾರದೆಗೆ ಪೂಜೆ ಸಲ್ಲಿಸಿದರು.
ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ
