Slide
Slide
Slide
previous arrow
next arrow

ಅ.1 ಕ್ಕೆ ಶ್ರೀಮನ್ನೆಲೆಮಾವಿನ ಮಠದಲ್ಲಿ ಸಂಗೀತ ಸೇವೆ

300x250 AD

ಸಿದ್ದಾಪುರ; ತಾಲೂಕಿನ ಹೇರೂರು ನೆಲೆಮಾವಿನ ಶ್ರೀಮನ್ನೆಲೆಮಾವಿನ ಮಠದ ನವರಾತ್ರಿ ಉತ್ಸವದಲ್ಲಿ ಅ.1, ಶನಿವಾರ ಮಧ್ಯಾಹ್ನ 3.30 ರಿಂದ ದಿನೇಶ್ ಹೆಗಡೆ ಗಿಳಿಗುಂಡಿ ಸಹಯೋಗದಲ್ಲಿ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತ ಸೇವೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಮುತ್ಮುರ್ಡು,ಕು. ಸಂಗೀತಾ ಹೆಗಡೆ ಗಿಳಿಗುಂಡಿ,ಮನು ಹೆಗಡೆ ಪುಟ್ಟನಮನೆ ಭಾಗವಹಿಸಲಿದ್ದು, ಸಹ ಕಲಾವಿದರಾಗಿ ತಬಲಾದಲ್ಲಿ ನಿತಿನ್ ಹೆಗಡೆ ಕಲಗದ್ದೆ,ಸಂದೇಶ್ ಹೆಗಡೆ, ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು, ಅಜಯ್ ಹೆಗಡೆ ಬೆಣ್ಣೆಮನೆ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top