• Slide
  Slide
  Slide
  previous arrow
  next arrow
 • ಕ್ರೀಡಾಕೂಟ: ಎತ್ತರ ಜಿಗಿತದಲ್ಲಿ ಮಯೂರಿ ರಾಜ್ಯಮಟ್ಟಕ್ಕೆ

  300x250 AD

  ಅಂಕೋಲಾ: ಹೊನ್ನಾವರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನ ಬೆಳಸೆಯ ಆರ್.ಪಿ.ಎಸ್.ಎಸ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿನಿಯಾದ ಮಯೂರಿ ಪುಂಡ್ಲೀಕ ಗೌಡ ಎತ್ತರ ಜಿಗಿತ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

  ವಿದ್ಯಾರ್ಥಿನಿಯ ಈ ಸಾಧನೆಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಸುಧೀರರಾವ್.ಕೆ. ಇವರಿಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ ಪ್ರಭು, ಕಾರ್ಯದರ್ಶಿ ಶಿವಾನಂದ ಆಗೇರ, ಮುಖ್ಯಾಧ್ಯಾಪಕಿಯರಾದ ಕಲ್ಪನಾ ಗಾಂವಕರ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಊರ ನಾಗರಿಕರು ಅಭಿನಂದನೆಯನ್ನು ಸಲ್ಲಿಸಿ, ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top