Slide
Slide
Slide
previous arrow
next arrow

ಮರ್ಚಂಟ್ಸ್ ಕೊ.ಆಪರೇಟಿವ್ ಕ್ರೆಡಿಟ್‌ ಸೊಸೈಟಿಗೆ 12.75 ಲಕ್ಷ ರೂ ಲಾಭ: ಎಸ್.ಎಂ.ಭಟ್

300x250 AD

ಯಲ್ಲಾಪುರ: ಮರ್ಚಂಟ್ಸ್ ಕೊ ಆಪರೇಟಿವ್ ಕ್ರೆಡಿಟ್‌ ಸೊಸೈಟಿ ಕಳೆದ ಆರ್ಥಿಕ ಸಾಲಿನಲ್ಲಿ 12.75 ಲಕ್ಷ ರೂ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಸ್.ಎಂ.ಭಟ್ಟ ಮೂಲೆಗುಂಡ್ಕಲ್ ಹೇಳಿದರು.

 ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಂಘವು ಸ್ವಂತ ಬಂಡವಾಳದೊಂದಿಗೆ ಚಿಕ್ಕ ವ್ಯಾಪಾರಸ್ಥರಿಗೆ ಆರ್ಥಿಕ ಸೌಲಭ್ಯ ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಾಗೂ ಬೇರೆಡೆಗಳಲ್ಲಿ ಶಾಖೆ ಆರಂಭಿಸಿ, ವಿವಿಧ ಉದ್ಯೋಗಿಗಳನ್ನು ಆರಂಭಿಸುವ ಯೋಜನೆ ಹೊಂದಲಾಗಿದೆ ಎಂದರು.

300x250 AD

    ಸಂಘದ ಉಪಾಧ್ಯಕ್ಷೆ ವೇದವ್ಯಾಸ ಹೆಗಡೆ, ನಿರ್ದೇಶಕರಾದ ಪುಂಡಲೀಕ ಶೆಟ್ಟಿ, ಸಂತೋಷ ಗುಡಿಗಾರ, ವೀಣಾ ಯಲ್ಲಾಪುರಕರ್, ಗಣಪತಿ ಬೋಳಗುಡ್ಡೆ, ಇಂದ್ರಜಿತ್ ಮಹಾಲೆ, ಮುಖ್ಯ ಕಾರ್ಯನಿರ್ವಾಹಕ ನಾಗರಾಜ ಮದ್ಗುಣಿ ಇದ್ದರು.

Share This
300x250 AD
300x250 AD
300x250 AD
Back to top