Slide
Slide
Slide
previous arrow
next arrow

ದೇವತೆಮನೆಯಲ್ಲಿ ಶರನ್ನವರಾತ್ರಾ ಉತ್ಸವ

300x250 AD

ಶಿರಸಿ: ತಾಲೂಕಿನ ದೇವತೆಮನೆಯ ಶ್ರೀ ಲಲಿತಾ ಭದ್ರಕಾಳಿ ದೇವಿಯ ಸನ್ನಿಧಿಯಲ್ಲಿ ಸೆ.26 ಸೋಮವಾರದಿಂದ ಅ.5 ಬುಧವಾರದವರೆಗೆ ಶರನ್ನವರಾತ್ರಾ ಉತ್ಸವವು ಜರುಗಲಿದೆ.

ಸೆ. 30 ಶುಕ್ರವಾರ, ಶ್ರೀ ಲಲಿತಾ ಪಂಚಮಿಯಂದು ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 10 ಸೋಮವಾರದಂದು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನವಚಂಡೀಹೋಮ, ವಾರ್ಷಿಕೋತ್ಸವ ಹಾಗೂ ಇತರ ಕಾರ್ಯಕ್ರಮಗಳು ಗ್ರಾಮಸ್ಥರು ಮತ್ತು ಭಕ್ತಾದಿಗಳಿಂದ ಜರುಗಲಿದೆ. ಸಮಸ್ತ ಭಕ್ತಾದಿಗಳು ಪಾಲ್ಗೊಂಡು, ತನು-ಮನ-ಧನಗಳಿಂದ ಸಹಾಯಮಾಡಿ, ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ಕೋರಿದೆ.

300x250 AD
Share This
300x250 AD
300x250 AD
300x250 AD
Back to top