Slide
Slide
Slide
previous arrow
next arrow

ತೇಲಂಗಾರದಲ್ಲಿ ಪೋಷಣಾ ಅಭಿಯಾನ

300x250 AD

ಯಲ್ಲಾಪುರ:ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ತೇಲಂಗಾರದಲ್ಲಿ ಗುರುವಾರ ಪೋಷಣಾ ಅಭಿಯಾನ ನಡೆಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಗಾಂವ್ಕಾರ ಮೂಲೆಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಧ್ಯಾಪಕಿ ನಿರ್ಮಲಾ. ಭಾಗ್ವತ್,ಸಹಶಿಕ್ಷಕರಾದ ಶಮಶಾದ್ ಶೇಖ್,ಸುಚೇತಾ ಮಿರಾಶಿ,ಭಾಗವಹಿಸಿದ್ದರು.

300x250 AD

ಇದೇ ಸಂದರ್ಭದಲ್ಲಿ ಪೋಷಕಾಂಶ ಆಹಾರ ಸ್ಪರ್ಧೆನಡೆಯಿತು.ನಿರ್ಣಾಯಕರಾಗಿ ಶಿಕ್ಷಕರಾದ ಈಶ್ವರ ಪಟಗಾರ,ದಿನೇಶ ಭಟ್,ಸುಮಂಗಲಾ ದೌಡ್ಡಗೌಡರ್ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಭಾಗ್ಯಶ್ರೀ ಪ್ರದೀಪ ಗಾಂವ್ಕಾರ ಪ್ರಥಮ,ಲಲಿತಾ ಶ್ರೀಧರ ಭಟ್ ದ್ವಿತೀಯ, ಪುಷ್ಪಲತಾ ಹಾಗೂ ಮಂಗಲಾ ಭಟ್ಟ ತೃತೀಯ ಸ್ಥಾನ ಪಡೆದರು.

Share This
300x250 AD
300x250 AD
300x250 AD
Back to top