• Slide
    Slide
    Slide
    previous arrow
    next arrow
  • ಭಾರತ್ ಜೋಡೋ ಯಾತ್ರೆ ಯಶಸ್ಸಿಗೆ ಪ್ರಗತಿಪರ ಸಂಘಟನೆ ಜೊತೆ ರವೀಂದ್ರ ನಾಯ್ಕ ಸಂವಾದ

    300x250 AD

    ಶಿರಸಿ: ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ನೇತ್ರತ್ವದಲ್ಲಿ ಜರಗುತ್ತಿರುವ “ಭಾರತ ಜೋಡೋ ಯಾತ್ರೆಯ ಬೆಂಬಲ ಮತ್ತು ನಿರೀಕ್ಷೆ” ಬೆಂಗಳೂರಿನ ಗಾಂಧಿಭವನದಲ್ಲಿ ಜರುಗಿದ ಸಂವಾದದಲ್ಲಿ ಅರಣ್ಯ ಭೂಮಿ ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿದರು.

    ರಾಜ್ಯಾದ್ಯಂತ 120 ಕ್ಕೂ ಮಿಕ್ಕಿ ಜನಪರ ಸಂಘಟನೆ, ಸಾಹಿತಿಗಳು, ಕಲಾವಿದರು, ಚಿಂತಕರು, ಹೋರಾಟಗಾರರು ಭಾಗವಹಿಸಿದ ಸಭೆಯಲ್ಲಿ ಸುಧೀಂದ್ರ ಕುಲಕರ್ಣಿ ಹಿರಿಯ ರಾಜಕೀಯ ಚಿಂತಕ, ಗಣೇಶ ದೇವಿ ಜನ ಭಾಷಾತಜ್ಞ, ಕೆ ಶರೀಫ್ ಪ್ರಗತಿ ಪರ ಲೇಖಕಿ, ನಾರಾಯಣ ಎ ರಾಜಕೀಯ ವಿಶ್ಲೇಷಣಗಾರರು, ಶಶಿಕಾಂತ ಸೇಂತಿಲ್ ನಿವೃತ್ತಿ ಐಎಎಸ್ ಅಧಿಕಾರಿ, ಪ್ರಕಾಶ ಕಮರಡಿ ಕೃಷಿ ಆರ್ಥಿಕ ತಜ್ಞ ಮುಂತಾದ ಹಿರಯ ಚಿಂತಕರು ಭಾಗವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top