• first
    second
    third
    previous arrow
    next arrow
  • ದಸರಾ ಕ್ರೀಡಾಕೂಟ: ‘ಕೋಕೋ’ದಲ್ಲಿ ದೇವನಳ್ಳಿ ಪುರುಷ ಮತ್ತು ಮಹಿಳಾ ತಂಡ ಪ್ರಥಮ

    300x250 AD

    ಶಿರಸಿ: ಇಲ್ಲಿನ ಶ್ರೀಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಸಿಎಂ ಕಪ್ ನಲ್ಲಿ ತಾಲೂಕಿನ ದೇವನಳ್ಳಿಯ ಪುರುಷರ ಮತ್ತು ಮಹಿಳಾ ತಂಡವು ಕೋಕೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

    ಇವರು ಗದಗಿನಲ್ಲಿ ನಡೆಯಲಿರುವ ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ದೈಹಿಕ ಶಿಕ್ಷಕ ಸುಧಾಮ್ ಪೈ ಈ ಎರಡೂ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Back to top