• Slide
    Slide
    Slide
    previous arrow
    next arrow
  • ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    300x250 AD

    ಶಿರಸಿ : ತಾಲೂಕಿನ ಹುತ್ಗಾರಿನ ಶಾಂತಿನಗರದಲ್ಲಿ ಬಾವಿಯಲ್ಲಿ ಹಸುವೊಂದು ಬಿದ್ದ ಘಟನೆ ನಡೆದಿದೆ. 100 ಅಡಿ ಆಳದ ಬಾವಿಯಲ್ಲಿ ಬಿದ್ದ ಹಸು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ತಕ್ಷಣವೇ ಠಾಣಾಧಿಕಾರಿ ಲಂಬೋದರ ಪಟಗಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸದಾನಂದ ನಾಯ್ಕ್, ಪ್ರಣಯ ದುಂಡಪ್ಪ,ಈರಣ್ಣ,ಮಹೇಶ್, ರಾಜಪ್ಪ ಇವರುಗಳು ಕಾರ್ಯಪ್ರವೃತ್ತರಾಗಿ ಹಸುವನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕದಳದ ಈ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top