Slide
Slide
Slide
previous arrow
next arrow

ನಿವೃತ್ತ ಇಂಜನೀಯರ್ ಪಿ.ಎನ್. ಭಟ್ ನಿಧನ

300x250 AD

ಹೊನ್ನಾವರ: ತಾಲೂಕಿನ ಇಡಗುಂಜಿಯ ಮೂಲ ನಿವಾಸಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜನೀಯರ್ ಪಿ.ಎನ್. ಭಟ್ ಇವರು ಸೆ. 13 ರಂದು ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿದ್ದು,ಇವರು ಶಿರಸಿಯಲ್ಲಿಯೂ ಸೇವೆ ಸಲ್ಲಿಸಿರುವುದನ್ನು ಸ್ಮರಿಸಬಹುದು. ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅವರ ಸಹೋದರ ನಿವೃತ್ತ ಇಂಜಿನಿಯರ್ (ಪಿ.ಡಬ್ಲ್ಯುಡಿ) ಬಿ.ಎನ್. ಭಟ್ಟ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top