Slide
Slide
Slide
previous arrow
next arrow

ಕ್ರೀಡಾಕೂಟ: ಕ್ಯಾಸಲರಾಕ್ ಪ್ರೌಢಶಾಲೆಯ ಸಾಧನೆ

300x250 AD

ಜೊಯಿಡಾ: ತಾಲೂಕಿನ ರಾಮನಗರದಲ್ಲಿ ನಡೆದ ತಾಲೂಕಿನ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಕ್ಯಾಸಲರಾಕ್ ಪ್ರೌಢಶಾಲಾ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ರಾಜೇಶ ಕುಟ್ಟಿಕರ 800 ಮೀ. ಓಟದಲ್ಲಿ ಪ್ರಥಮ, ಹರ್ಡಲ್ಸ್ ಪ್ರಥಮ, 3 ಸಾವಿರ ಮೀ. ಓಟ ತೃತೀಯ, ಸಾಧನಾ ಕೆಸರೇಕರ್ 800 ಮೀ. ಓಟದಲ್ಲಿ ಪ್ರಥಮ, 3 ಸಾವಿರ ಮೀ. ಓಟದಲ್ಲಿ ಪ್ರಥಮ, ಗಜಾನನ ದೇಸಾಯಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಚೌಧರಿ, ಸಹಶಿಕ್ಷಕರಾದ ರಾಜು ಪಟಗಾರ, ಎಚ್.ಎಸ್.ಕೊಪ್ಪದ, ದೊಡ್ಡವ್ವ ದುರದುಂಡಿ, ಮಹೇಶ ಕವಳೇಕರ್, ಮಾರ್ಗದರ್ಶನ ನೀಡಿದ ಶಿಕ್ಷಕ ವಿಶಾಲಕುಮಾರ ಯಾಳಗಿ ಹಾಗೂ ಊರಿನ ನಾಗರಿಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top