• Slide
    Slide
    Slide
    previous arrow
    next arrow
  • ಈ ಬಾರಿಯ ಗೌರಿ-ಗಣೇಶ ಹಬ್ಬ e-ಉತ್ತರ ಕನ್ನಡದ ಜೊತೆ

    300x250 AD

    ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು e-ಉತ್ತರ ಕನ್ನಡದ ಜೊತೆ ಆಚರಿಸಿ

    *ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು*

    ತಮ್ಮ ಮನೆ, ಊರಿನಲ್ಲಿ ವಿಶೇಷ ಅಲಂಕಾರದೊಂದಿಗೆ ಪ್ರತಿಷ್ಠಾಪಿಸಲಾದ ಗೌರಿ – ಗಣೇಶ ಮೂರ್ತಿಯ ಜೊತೆ ನಿಮ್ಮ ಕುಟುಂಬದ ಸದಸ್ಯರೊಂದಿಗಿನ ಪೋಟೊ/ವಿಡಿಯೋ ನಮಗೆ ಕಳುಹಿಸಿ.

    (ವಿಡಿಯೋ 1 ನಿಮಿಷ ಮೀರದಂತೆ ಕಳುಹಿಸಲು ಕೋರಿದೆ)

    300x250 AD

    ಪ್ರಕಟಕ್ಕೆ ಯೋಗ್ಯವಾದ ವಿಡಿಯೋ/ಪೋಟೊವನ್ನು ನಿಮ್ಮ ಹೆಮ್ಮೆಯ e – ಉತ್ತರ ಕನ್ನಡ ನ್ಯೂಸ್ ಅಪ್ಲಿಕೇಶನ್/ ಇನ್ಸ್ಟಾಗ್ರಾಮ್/ಫೇಸ್ಬುಕ್ ಪೇಜನಲ್ಲಿ ಪ್ರಕಟಿಸಲಾಗುವುದು.

    ಪೋಟೊವನ್ನು ವಾಟ್ಸಪ್ ಮೂಲಕ ಕಳುಹಿಸಲು 8762230888 (Whatsapp Only) ಬಳಸಿ. ಅಥವಾ euknews@gmail.com ಗೆ ಮೇಲ್ ಮಾಡಿ..

    ಟೀಮ್ e – ಉತ್ತರ ಕನ್ನಡ

    Share This
    300x250 AD
    300x250 AD
    300x250 AD
    Leaderboard Ad
    Back to top