• Slide
    Slide
    Slide
    previous arrow
    next arrow
  • ಲೋಕಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಗಣೇಶೋತ್ಸವ

    300x250 AD

    ಶಿರಸಿ: ಪ್ರತಿ ವರ್ಷದಂತೆ ತಾಲೂಕಿನ ತಾರಗೋಡ-ದಾಸನಗದ್ದೆ ನಾಗರಿಕರು ಸೇರಿ ಲೋಕಕಲ್ಯಾಣಾರ್ಥವಾಗಿ, ಸರ್ವರ ಶ್ರೇಯೋಭಿವೃದ್ಧಿಗಾಗಿ ಶ್ರೀ ಕ್ಷೇತ್ರಪಾಲ ದೇವರ ಸನ್ನಿಧಿಯಲ್ಲಿ ಶ್ರೀ ಗಣೇಶೋತ್ಸವವನ್ನು ಆಚರಿಸಲಿದ್ದಾರೆ.

    ಆ.31 ಬುಧವಾರದಿಂದ ಸೆ.4 ರವಿವಾರದವರೆಗೆ  ಮಂಗಲಮೂರ್ತಿಯ ಸ್ಥಾಪನೆ, ಪೂಜೆ ಮತ್ತು ವಿಸರ್ಜನಾ ಕಾರ್ಯಕ್ರಮಗಳು ನಡೆಯಲಿವೆ. ಸೆ.04 ರಂದು ಸತ್ಯ ಗಣಪತಿಕತೆ ಪೂಜೆ ನಡೆಯಲಿದ್ದು,ಮಧ್ಯಾಹ್ನದ ನಂತರ ವಿಸರ್ಜನಾ ಮೆರವಣಿಗೆ ನಡೆಯಲಿದೆ.

    300x250 AD

    ಎಲ್ಲ ಕಾರ್ಯಕ್ರಮಗಳಿಗೆ ತಪ್ಪದೇ ಭಾಗವಹಿಸಿ, ತನು-ಮನ-ಧನದೊಂದಿಗೆ ಶ್ರೀ ಗಜಾನನೋತ್ಸವವನ್ನು ಸುಂದರವಾಗಿಯೂ, ವೈಭವಯುತವಾಗಿಯೂ ಜರುಗುವಂತೆ ಸಹಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಲು ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top