• Slide
    Slide
    Slide
    previous arrow
    next arrow
  • ಕಾರವಾರದಲ್ಲಿ ಗುಡ್ಡ ಕುಸಿತ: ಜನತೆಯಲ್ಲಿ ಆತಂಕ

    300x250 AD

    ಕಾರವಾರ: ನಗರದ ಮುರುಳಿಧರ ಮಠ ಬಳಿ ಇರುವ ಸಾಯಿಮಂದಿರದ ಬಳಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.

    ಮಳೆಯಿಂದ ಎರಡು ದಿನಗಳ ಹಿಂದೆಯೇ ಗುಡ್ಡ ಕುಸಿತವಾಗಿ ಕಲ್ಲುಗಳು ರಸ್ತೆಗೆ ಬಂದಿದೆ. ಇನ್ನು ವಿಷಯ ತಿಳಿದ ತಕ್ಷಣ ಪೊಲೀಸರು ರಸ್ತೆಯಲ್ಲಿ ಸಂಚಾರ ಮಾಡದಂತೆ ಎರಡು ಕಡೆ ಬ್ಯಾರಿಕೇಡ್ ಗಳನ್ನ ಇಟ್ಟಿದ್ದಾರೆ. ಕುಸಿತವಾದ ಸ್ಥಳದಲ್ಲೇ ದೊಡ್ಡ ಮರವೊಂದು ಇದ್ದು, ಅದು ಸಹ ಕುಸಿಯುವ ಭೀತಿ ಎದುರಾಗಿದೆ. ಸುತ್ತಮುತ್ತಲೂ ಸಾಕಷ್ಟು ಮನೆಗಳು ಸಹ ಇರುವ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top