Slide
Slide
Slide
previous arrow
next arrow

ಪಕ್ಷಿಧಾಮದಲ್ಲಿ ಹಿಂದಿನ ದಾಖಲೆ ಮುರಿದ ಜುಲೈ ತಿಂಗಳ ಮಳೆ

300x250 AD

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಮುಂಡಿಗೆ ಕೆರೆ ಪಕ್ಷಿಧಾಮದಲ್ಲಿ ಜುಲೈ ತಿಂಗಳ 1 ರಿಂದ 31ರವರೆಗೆ ಬಿದ್ದ ಒಟ್ಟೂ ಮಳೆ 1057.2 ಮಿ ಮೀ ಆಗಿರುತ್ತದೆ.

ಸೋಂದಾ ಜಾಗೃತ ವೇದಿಕೆಯು 2015 ರಿಂದ ಈ ಪಕ್ಷಿ ಸಾಮ್ರಾಜ್ಯದಲ್ಲಿ ಬೀಳುತ್ತಿರುವ ಮಳೆಯನ್ನು ದಾಖಲಿಸುತ್ತಾ ಬಂದಿದೆ.ಅದರನ್ವಯ ಕಳೆದ 8 ವರ್ಷಗಳಲ್ಲಿ ಅದೂ ಜುಲೈ ತಿಂಗಳಲ್ಲಿ ಬಿದ್ದ ಮಳೆ ಮಾಹಿತಿ ಈ ಕೆಳಗಿನಂತಿದೆ

2015……..278.8 ಮಿ ಮೀ.
2016……..506.4 ಮಿ ಮೀ.
2017……..694.4 ಮಿ ಮೀ.
2018……..948.4 ಮಿ ಮೀ.
2019……..869.8 ಮಿ ಮೀ.
2020………545.7 ಮಿ ಮೀ.
2021………976.7 ಮಿ ಮೀ.
2022………1057. 2ಮಿ ಮೀ.

300x250 AD

ಈ ವರ್ಷ ಜುಲೈ ತಿಂಗಳಿನಲ್ಲಿ ಬಿದ್ದ ಮಳೆ , ಕಳೆದ ವರ್ಷಕ್ಕಿಂತ 80.5 ಮಿ ಮೀ, ಹೆಚ್ಚಿನ ಮಳೆ ಆಗಿದೆ. ಹಿಂದಿನ 8 ವರ್ಷಗಳಲ್ಲಿ ಅದೂ ಜುಲೈ ತಿಂಗಳಲ್ಲಿ ಬಿದ್ದ ಮಳೆ ಗಮನಿಸಿದರೆ ಇದು , ಹಿಂದಿನ ಎಲ್ಲಾ ದಾಖಲೆಗಳನ್ನು.ಹಿಂದಿಕ್ಕಿ ಅಧಿಕ ಮಳೆ ಸುರಿದಿದೆ.

Share This
300x250 AD
300x250 AD
300x250 AD
Back to top