• first
    second
    third
    previous arrow
    next arrow
  • ಸಿ.ಇ.ಟಿ ಫಲಿತಾಂಶ: ಅರ್ಜುನ ಪಿಯು ಕಾಲೇಜಿನ ವಿಶ್ವನಾಥ ಭಟ್ ಸಾಧನೆ

    300x250 AD

    ಶಿರಸಿ: ಸಿ.ಇ.ಟಿ ಫಲಿತಾಂಶ ಪ್ರಕಟಗೊಂಡಿದ್ದು ವಿಶ್ವನಾಥ ಗಣೇಶ ಭಟ್ ಇಂಜಿನೀರಿಂಗ್ ವಿಭಾಗದಲ್ಲಿ 203ನೇ ರ‍್ಯಾಂಕ್ ಹಾಗೂ ಎಗ್ರಿಯಲ್ಲಿ 414ನೇ ರ‍್ಯಾಂಕ ಪಡೆದಿರುತ್ತಾನೆ. ಅಲ್ಲದೇ ಎನ್.ಡಿ.ಎ. ಪರೀಕ್ಷೆಯಲ್ಲಿ ಸಹ ಉತ್ತೀರ್ಣನಾಗಿರುತ್ತಾನೆ.

    ಪ್ರಸ್ತುತ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು ಧಾರವಾಡದಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿದ್ದು ದೈಹಿಕ ಶಿಕ್ಷಣ ಶಿಕ್ಷಕ ಬಿ.ವಿ. ಗಣೇಶ ಮತ್ತು ಬಿ.ಆರ್. ಲತಾ ಶಿಕ್ಷಕಿಯವರ ಪುತ್ರನಾಗಿರುತ್ತಾನೆ.
    ಈತನ ಈ ಸಾಧನೆಗೆ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು ಧಾರವಾಡ ಶಿಕ್ಷಕವೃಂದವರು ಹರ್ಷ ವ್ಯಕ್ತಪಡಿಸಿ ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಕೋರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top