Slide
Slide
Slide
previous arrow
next arrow

ದಿ. ಜಿ.ಆರ್.ಭಟ್ಟ ಕುಂಬಾರಕೊಟ್ಟಿಗೆ ಸಂಸ್ಮರಣಾ ದಿನ

300x250 AD

ಶಿರಸಿ:ತಾಲೂಕಿನ ವಾನಳ್ಳಿ ಶ್ರೀ ಗಜಾನನ ಮಾಧ್ಯಮಿಕ ಶಾಲೆಯಲ್ಲಿ ಇತ್ತೀಚೆಗೆ ‘ದಿ. ಜಿ.ಆರ್.ಭಟ್ಟ ಕುಂಬಾರಕೊಟ್ಟಿಗೆರವರ ಸಂಸ್ಮರಣಾ ದಿನ’ವನ್ನು ವಿದ್ವಾನ್ ಅನಂತಮೂರ್ತಿ ಭಟ್ಟ ರವರ ಉಪನ್ಯಾಸ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಹೆಗಡೆ ಕೋಟಿಕೊಪ್ಪರವರ ಹಿರಿತನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಸದಸ್ಯರು. ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಊರನಾಗರಿಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿವಿತರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top