Slide
Slide
Slide
previous arrow
next arrow

ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಜೆನಿಫರ ಜೋನ್ಸ್

300x250 AD

ಕಾರವಾರ: ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ 2022- 23ನೇ ಸಾಲಿನ ಅಧ್ಯಕ್ಷೆ ಜೆನಿಫರ ಜೋನ್ಸ್ ಅವರು ರೋಟರಿ ಇತಿಹಾಸದಲ್ಲಿಯೇ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಗೆ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇವರು ರೋಟರಿ ಕ್ಲಬ್ ಆಫ್ ವೆಂಡ್ಸಾರ್, ಓಂಟಾರಿಯೋ, ಕೆನಡಾ ದೇಶದವರು. ಇವರು ಇತ್ತೀಚೆಗೆ ತಮ್ಮ ಪತಿ ನಿಕ್ ಕ್ರಿಯಾಕಿಚ್‌ ರವರೊಂದಿಗೆ ಅಧಿಕೃತವಾಗಿ ಪೂಣಾ, ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಕಾರವಾರ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಹಾಗೂ ಕಾರ್ಯದರ್ಶಿ ಗುರುದತ್ತ ಬಂಟರವರು ಅವರನ್ನು ಭೇಟಿಯಾಗಿ ಅವರಿಗೆ ರೋಟರಿ ಕ್ಲಬ್ ಕಾರವಾರ ಸಂಸ್ಥೆಯ ಧ್ವಜವನ್ನು ಹಸ್ತಾಂತರಿಸಿದರು.

300x250 AD
Share This
300x250 AD
300x250 AD
300x250 AD
Back to top