Slide
Slide
Slide
previous arrow
next arrow

ಶಾಲಾ ಮುಖ್ಯ ಅಡುಗೆ ಸಿಬ್ಬಂದಿ ವಾಣಿ ಗುನಗಾಗೆ ಬೀಳ್ಕೊಡುಗೆ

300x250 AD

ಕುಮಟಾ: ಸೇವಾ ನಿವೃತ್ತರಾದ ಹಳಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಅಡುಗೆ ಸಿಬ್ಬಂದಿ ವಾಣಿ ಗುನಗಾ ಅವರಿಗೆ ಶಾಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಶಾಲೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರಿಗೆ ಎಸ್‌ಡಿಎಂಸಿ ಅಧ್ಯಕ್ಷ ಸುಕ್ರು ಪಟಗಾರ, ಉಪಾಧ್ಯಕ್ಷೆ ಗಿರಿಜಾ ಪಟಗಾರ, ಸದಸ್ಯ ಮಾದೇವ ಹರಿಕಂತ್ರ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಅಂಗನವಾಡಿ ಶಿಕ್ಷಕರು ಮತ್ತು ಪಾಲಕರು ಸನ್ಮಾನಿಸಿ ಬೀಳ್ಕೊಟ್ಟರು.

300x250 AD
Share This
300x250 AD
300x250 AD
300x250 AD
Back to top