Slide
Slide
Slide
previous arrow
next arrow

ಲಾರಿ ಪಲ್ಟಿ:ಹೆದ್ದಾರಿಯ ಮೇಲೆ ಡೀಸೆಲ್ ಹೊಳೆ

300x250 AD

ಯಲ್ಲಾಪುರ:ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

 ದಾಂಡೇಲಿಯಿಂದ ಕೇರಳದ ಕೊಚ್ಚಿಗೆ ಪೇಪರ್ ಲೊಡ್ ಸಾಗಿಸುತ್ತಿದ್ದ ಲಾರಿ ಅರಬೈಲ್ ಘಟ್ಟದ ಯೂಟರ್ನ್ ಬಳಿ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿ ಸಂಪೂರ್ಣ ಜಖಂಗೊಂಡಿದೆ. ಲಾರಿಯಲ್ಲಿದ್ದ ಡೀಸೆಲ್ ಹೆದ್ದಾರಿಯ ಮೇಲೆ ಹರಿದಿದ್ದು, ಇದರಿಂದ ಹೆದ್ದಾರಿ ಹದಗೆಡುವಂತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top