• first
    second
    third
    previous arrow
    next arrow
  • 2021-22ನೇ ಸಾಲಿನ ಶಿರಸಿ ಲಯನ್ಸ್ ಸೇವೆಗಾಗಿ ಲಯನ್ಸ್ ಡಿಸ್ಟ್ರಿಕ್ಟ್ ಪ್ರಶಸ್ತಿ

    300x250 AD

    ಶಿರಸಿ: ಇತ್ತೀಚಿಗೆ ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ 317ಬಿ 2021-22 ನೇ ಸಾಲಿಗೆ ಶಿರಸಿ ಲಯನ್ಸ್ ಬಳಗದವರು, ತಮ್ಮ ಸೇವಾ ಚಟುವಟಿಕೆಗಳಿಗಾಗಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. M.J.F. ಲಯನ್ ಉದಯ ಸ್ವಾದಿ ಅತ್ಯುತ್ತಮ ಕ್ಲಬ್ ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ ಅಧ್ಯಕ್ಷರ ಅತ್ಯುತ್ತಮ ಸೇವಾ ಪ್ರಶಸ್ತಿ, ಲಯನ್ ವಿನಯ ಹೆಗಡೆ ಅತ್ಯುತ್ತಮ ಕ್ಲಬ್ ಕಾರ್ಯದರ್ಶಿ ಪ್ರಶಸ್ತಿ, M.J.F.ಲಯನ್ ಜ್ಯೋತಿ ಭಟ್ ಡಿಸ್ಟ್ರಿಕ್ಟ್ ಲೆವಲ್ ಕಾರ್ಯಕ್ರಮಕ್ಕೆ ಪ್ರಶಸ್ತಿ, ಲಯನ್ ಗುರುರಾಜ ಹೊನ್ನಾವರ ಅತ್ಯುತ್ತಮ ಡಿಸ್ಟ್ರಿಕ್ಟ್ ಚೆರಮನ್ ಪ್ರಶಸ್ತಿ, ಲಯನ್ ಅಶೋಕ ಹೆಗಡೆ ಡಿಸ್ಟ್ರಿಕ್ಟ್ ಗವರ್ನರ್ ವಿಶೇಷ ಪ್ರಶಂಸಾ ಪ್ರಶಸ್ತಿ ಹಾಗೂ ಶಿರಸಿ ಲಯನ್ಸ್ ಕ್ಲಬ್‌ಗೆ ನ್ಯೂ ವೈಸಸ್ ಕಾರ್ಯಕ್ರಮ ಮತ್ತು ದೃಷ್ಟಿದಾನ ಸಂಬಂಧ ಸೇವೆಗಾಗಿ ಪ್ರಶಸ್ತಿ ಲಿಯೋ ಕ್ಲಬ್ ಸಿರ್ಸಿ ಲಿಯೋ ಅಧ್ಯಕ್ಷೆ ಸ್ತುತಿ ತುಂಬಾಡಿ ಲಿಯೋ ಶ್ರಿನಿಕೇತನ ಲಿಯೋ ಅಧ್ಯಕ್ಷ ಅವ್ಯಕ್ತ ಹೆಗಡೆ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. 2021-22 ನೇ ಸಾಲಿನ ಶಿರಸಿ ಲಯನ್ಸ್ ಕ್ಲಬ್‌ನ ಮತ್ತು ಲಿಯೋ ಕ್ಲಬ್ ನ ಈ ಸಾಧನೆಗಾಗಿ ಕ್ಲಬ್‌ಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top