Slide
Slide
Slide
previous arrow
next arrow

ಎಂ.ಎಂ.ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ದಿನಾಚರಣೆ

300x250 AD

ಶಿರಸಿ: ನಗರದ ಎಮ್. ಎಮ್.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಇಂದು  ಸಾಂಪ್ರದಾಯಿಕ ಉಡುಗೆ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಬಗೆ ಬಗೆಯ ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಂಸ್ಕೃತಿಕ  ಸೊಬಗಿನ ಸಂಭ್ರಮವನ್ನಾಚರಿಸಿದರು.     

ಕಾರ್ಯಕ್ರಮವನ್ನು ಕಾಲೇಜಿನ  ಐ.ಕ್ಯೂ.ಎ.ಸಿ. ವಿಭಾಗ ಮತ್ತು ಕಲಾ ವಿಭಾಗ, ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಸೇರಿ ಆಯೋಜಿಸಿತ್ತು.  ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಟಿ.ಎಸ್. ಹಳೆಮನೆ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top