• Slide
    Slide
    Slide
    previous arrow
    next arrow
  • ಕಬ್ಬಿನಗದ್ದೆಗೆ ಬಂದ ಹೆಬ್ಬಾವು ಮರಳಿ ಕಾಡಿಗೆ

    300x250 AD

    ಯಲ್ಲಾಪುರ: ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಹುಲಗೋಡಿನಲ್ಲಿ ಕಬ್ಬಿನಗದ್ದೆಗೆ ಬಂದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಡಲಾಯಿತು.

     ಹುಲಗೋಡಿನ ರಘುವೀರ ಗಜಾನನ ಮರಾಠಿ ಅವರ ಕಬ್ಬಿನಗದ್ದೆಗೆ ಹೆಬ್ಬಾವು ಬಂದು ಆತಂಕ ಮೂಡಿಸಿತ್ತು. ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅಕ್ಬರ್ ಅಲಿ  ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ನಂತರ ಕಾಡಿಗೆ ಬಿಟ್ಟರು.

    300x250 AD

     ಅರಣ್ಯ ರಕ್ಷಕ ಚನ್ನಬಸಪ್ಪ ಹೊಸಮನಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top