Slide
Slide
Slide
previous arrow
next arrow

ಕವಿಪ್ರನಿನಿ ನೌಕರರ ಪತ್ತಿನ ಸಹಕಾರಿ ಸಂಘ ನೂತನ ನಿರ್ದೇಶಕರಾಗಿ ನಾರಾಯಣ ಕರ್ಕಿ ಆಯ್ಕೆ

300x250 AD

ಶಿರಸಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರಿ ಸಂಘ ಶಿರಸಿ ಇದರ ನೂತನ ನಿರ್ದೇಶಕರಾಗಿ  ನಾರಾಯಣ ಜಿ ಕರ್ಕಿ ಆಯ್ಕೆಯಾಗಿದ್ದಾರೆ. 

ಜು‌.19 ರಂದು ನಗರದ ಹೆಸ್ಕಾಂ ಭವನದಲ್ಲಿ ನಡೆದ ಆಡಳಿತ ಸಭೆಯಲ್ಲಿ ಸರ್ವಾನುಮತದಿಂದ ಗ್ರಾಮೀಣ ಶಾಖೆಯ ಸಹಾಯಕ ಇಂಜಿನಿಯರ್ ಕರ್ಕಿ ಅವರನ್ನು ಆಯ್ಕೆ ಘೋಷಣೆ ಮಾಡಲಾಯಿತು. ನೂತನ ನಿರ್ದೇಶಕರನ್ನು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top