Slide
Slide
Slide
previous arrow
next arrow

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಅಜಯ್ ಅಧ್ಯಕ್ಷ

300x250 AD

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಲ್ಲಾಪುರ ಕಳಚೆ ಪ್ರೌಢಶಾಲೆಯ ಅಜಯ ಮಾಣೆಶ್ವರ ನಾಯಕ ಆಯ್ಕೆ ಆಗಿದ್ದಾರೆ.

ನೂತನ ಕಾರ್ಯದರ್ಶಿಯಾಗಿ  ಹಳಿಯಾಳದ ಸರ್ಕಾರಿ ಪ್ರೌಢಶಾಲೆ ಜಣಗಾದ ರಾಘವೇಂದ್ರ ಆರ್ ಶೇಟ್ , ಉಪಾಧ್ಯಕ್ಷರಾಗಿ ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ರಾಜೇಶ್ ಎಚ್ ನಾಯಕ, ಖಜಾಂಚಿಯಾಗಿ ಹಳಿಯಾಳದ  ಬಿ.ಕೆ.ಹಳ್ಳಿ ಪ್ರೌಢಶಾಲಾ ಶಿಕ್ಷಕ ಶಿವಪ್ರಸಾದ್ ನಾಯಕ್, ಸಹ ಕಾರ್ಯದರ್ಶಿಯಾಗಿ ಮುಂಡಗೋಡ ಕಾತೂರು ಪ್ರೌಢಶಾಲೆಯ ಗಣೇಶ್ ಪಟಗಾರ  ಆಯ್ಕೆ ಆಗಿದ್ದಾರೆ.  

300x250 AD

ಸಂಘಟನಾ ಕಾರ್ಯದರ್ಶಿಯಾಗಿ ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ಧರ್ಮಾನಂದ ಭಟ್  ಆಯ್ಕೆ   ನಡೆದಿದೆ.  ಚುನಾವಣಾ ಅಧಿಕಾರಿಯಾಗಿ ನಾಗರಾಜ್ ನಾಯ್ಕ ಕಾರ್ಯ ಮಾಡಿದ್ದು, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

Share This
300x250 AD
300x250 AD
300x250 AD
Back to top