• Slide
    Slide
    Slide
    previous arrow
    next arrow
  • ಸಿಎ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಗಣಪತಿ ಹೆಗಡೆ ಉತ್ತೀರ್ಣ

    300x250 AD

    ಶಿರಸಿ; ತಾಲೂಕಿನ ಪಂಚಲಿಂಗದ ಗಣಪತಿ ಹೆಗಡೆ ಪ್ರಸಕ್ತ ಸಾಲಿನ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಇವರು ಶ್ರೀಮತಿ ವತ್ಸಲಾ ಹಾಗೂ ಶ್ರೀಧರ ಹೆಗಡೆ ಇವರ ಪುತ್ರರಾಗಿದ್ದು, ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರಸಿಯ ಪ್ರತಿಷ್ಠಿತ ಎಂ ಇ ಎಸ್ ನಲ್ಲಿ ಮುಗಿಸಿದ್ದರು.

    ಪದವಿ ದಿನಗಳಿಂದಲೇ ಸಿಎ ಕನಸು ಹೊತ್ತಿದ್ದ ಇವರು ತಮ್ಮ ಗುರಿಗೆ MISSION 2022 ಎಂಬ ಗಡುವು ಇಟ್ಟು ಸತತ ಪರಿಶ್ರಮ,ಕಠಿಣ ಅಭ್ಯಾಸದಿಂದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಕುಟುಂಬಸ್ಥರು,ಹಿತೈಷಿಗಳು ಶುಭಕೋರಿ ಹಾರೈಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top