Slide
Slide
Slide
previous arrow
next arrow

ಆಧುನಿಕ ಪದ್ಧತಿ ಶೌಚಾಲಯ ಉದ್ಘಾಟನೆ

300x250 AD

ಜೊಯಿಡಾ: ತಾಲೂಕಿನ ರಾಮನಗರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗಾಗಿ ಪಾಲಿ ಹೈಡ್ರೋನ್ ಫೌಂಡೇಶನ್ ಬೆಳಗಾವಿ ರೂ. 8.50 ಲಕ್ಷ ವೆಚ್ಚದ ಆಧುನಿಕ ಪದ್ಧತಿಯ ಶೌಚಾಲಯ ನಿರ್ಮಿಸಿ ಜೊತೆಗೆ 2 ಸ್ನಾನ ಗೃಹವನ್ನು ಕಟ್ಟಿಸಿಕೊಟ್ಟಿದ್ದಾರೆ.

ನೂತನ ಮಾದರಿ ಶೌಚಾಲಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಸೀರ್ ಅಹ್ಮದ್ ಶೇಖ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಮನಗರ ಗ್ರಾ.ಪಂ. ಸದಸ್ಯರು, ಏಕಲ ಅಭಿಯಾನ ಸಂಘದ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top