• Slide
  Slide
  Slide
  previous arrow
  next arrow
 • ಜೋಯಿಡಾ ಅಣಸಿ ಘಾಟ್’ನಲ್ಲಿ ಸಂಚಾರ ಬಂದ್; ಪರ್ಯಾಯ ಮಾರ್ಗಕ್ಕೆ ಡಿಸಿ ಸೂಚನೆ

  300x250 AD

  ಜೋಯಿಡಾ: ತಾಲೂಕಿನ ಜೋಯಿಡಾ – ಕಾರವಾರ ರಾಜ್ಯ ಹೆದ್ದಾರಿಯ ಅಣಸಿ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪದೇ, ಪದೇ ಭೂಕುಸಿತ  ಉಂಟಾಗುತ್ತಿರುವ ಹಿನ್ನಲೆಯಲ್ಲಿ ಸುರಕ್ಷತೆಯ ಹಿತ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ರಾಜ್ಯ ಹೆದ್ದಾರಿ ಸಂಖ್ಯೆ-34 ರಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿದ್ದಾರೆ.

  ಅಣಸಿ ಘಟ್ಟದ ಬದಲಾಗಿ ಜೋಯಿಡಾ-ದಾಂಡೇಲಿ-ಕೆಸರೊಳ್ಳಿ-ಯಲ್ಲಾಪುರ-ಅಂಕೋಲಾ-ಕಾರವಾರ ಅಥವಾ  ಜೋಯಿಡಾ-ದಾಂಡೇಲಿ-ಕೆಸರೊಳ್ಳಿ-ಯಲ್ಲಾಪುರ-ಶಿರಸಿ-ಕುಮಟಾ ಪರ್ಯಾಯ ಮಾರ್ಗವನ್ನು ಸೂಚಿಸಿ ಅದೇಶಿಸಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top