• Slide
    Slide
    Slide
    previous arrow
    next arrow
  • ಕೊವಿಡ್’ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ದಿನಕರ್ ಶೆಟ್ಟಿ

    300x250 AD

    ಕುಮಟಾ: ಕೊವಿಡ್’ನಿಂದ ಮೃತಪಟ್ಟ 6 ವ್ಯಕ್ತಿಗಳ ಕುಟುಂಬಸ್ಥರಿಗೆ ತಲಾ 1 ಲಕ್ಷ ರೂ. ಚೆಕ್’ನ್ನು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ವಿತರಿಸಲಾಯಿತು. ಕೊರೊನಾದಿಂದ ಮೃತಪಟ್ಟ135 ಸಂತ್ರಸ್ತ ಕುಟುಂಬಸ್ಥರಿಗೆ ಈಗಾಗಲೇ ಪರಿಹಾರ ಧನದ ಚೆಕ್ ವಿತರಿಸಲಾಗಿದ್ದು,ಇಂದು 6 ಸಂತ್ರಸ್ತ ಕುಟುಂಬಸ್ಥರಿಗೆ ಶಾಸಕ ದಿನಕರ್ ಶೆಟ್ಟಿ ಚೆಕ್ ವಿತರಿಸಿದರು.

    ಈ ಸಂದರ್ಭದಲ್ಲಿ ತಹಸೀಲ್ದಾರ ವಿವೇಕ ಶೇಣ್ವಿ, ಗ್ರೇಡ್ ೨ ತಹಸೀಲ್ದಾರ ಸತೀಶ ಗೌಡ, ಪುರಸಭಾ ಸದಸ್ಯ ತುಳುಸು ಗೌಡ,ಗಣೇಶ್ ಅಂಬಿಗ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top