Slide
Slide
Slide
previous arrow
next arrow

ಇಂಡಿಯಾ ನ್ಯಾನೋ 2022 ಸಮ್ಮೇಳನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

300x250 AD

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ 12ನೇ ಬೆಂಗಳೂರು- ಇಂಡಿಯಾ ನ್ಯಾನೋ 2022 ಸಮ್ಮೇಳನಕ್ಕೆ  ಚಾಲನೆ ನೀಡಿದರು.

ಇಂದಿನಿಂದ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ.

ಈ ಸಮ್ಮೇಳನ ನ್ಯಾನೋ ಸೈನ್ಸ್, ನ್ಯಾನೋ ಟೆಕ್ನಾಲಜಿ ಮೇಲೆ ಬೆಳಕು ಚೆಲ್ಲಲಿದ್ದು, 2,500ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

300x250 AD

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, “108 ವಿಶ್ವದರ್ಜೆಯ ನ್ಯಾನೋ ಟೆಕ್ ಸಂಶೋಧನೆ ಕೇಂದ್ರ ಬೆಂಗಳೂರಿನಲ್ಲಿದೆ. ಮೋದಿ ಅವರು ನ್ಯಾನೋ ಯೂರಿಯಾವನ್ನು ರೈತರಿಗೆ ಪರಿಚಯಿಸಿದ್ದಾರೆ. ಸಂಶೋಧನೆಯಿಂದ ಜನರ ಬದುಕನ್ನು ಸುಧಾರಿಸುವುದು ಪ್ರಧಾನಿಯ ಕನಸ್ಸಾಗಿದೆ. ಕೃಷಿ, ಜೀವ ವಿಜ್ಞಾನ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸಂಶೋಧನೆ ನಡೆಸಲು ಸರ್ಕಾರ ಸಹಾಯ ಮಾಡುತ್ತದೆ” ಎಂದರು.

Share This
300x250 AD
300x250 AD
300x250 AD
Back to top